Friday, September 21, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .

 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.

ಮೇಷ

ವಿದ್ಯಾ ಇಲಾಖೆಗೆ ಸಂಬಂಧಪಟ್ಟು ಉದ್ಯೋಗದಲ್ಲಿ ಇರುವವರಿಗೆ ಆದಾಯ ಉತ್ತಮವಾಗಿ ಕಾಣಿಸುತ್ತಿದೆ. ಆಭರಣಗಳನ್ನು ಖರೀದಿಸಬೇಕು ಎಂದುಕೊಂಡಿದ್ದಲ್ಲಿ ಈ ತಿಂಗಳಷ್ಟು ಉತ್ತಮ ಉತ್ತಮ ಸಮಯ ಈ ಸದ್ಯದಲ್ಲಿ ಸಿಗುವುದಿಲ್ಲ. ತಿಂಗಳ ಆದಿಯಲ್ಲಿ ಅತ್ಯುತ್ತಮ ಆರೋಗ್ಯ. ಒಂದು ವೇಳೆ ಸಮಸ್ಯೆ ಆದರೆ ಅದು ತಿಂಗಳಾಂತ್ಯದಲ್ಲಿ ಆಗಬೇಕಷ್ಟೇ.
ಕಬ್ಬಿಣ, ಸಿಮೆಂಟ್ ಹಾಗೂ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಅಥವಾ ವ್ಯಾಪಾರ ಇಲ್ಲದೇ ಪರದಾಟ ಆಗಬಹುದು. ತಿಂಗಳ ಮಧ್ಯ ಭಾಗದ ನಂತರ ಸ್ವಲ್ಪ ವ್ಯತಾಸಗಳನ್ನು ಕಾಣುತ್ತೀರಿ. ನಿಮ್ಮೊಂದಿಗಿನ ಇತರರ ವ್ಯವಹಾರದಲ್ಲಿ ಸಹ ಬದಲಾವಣೆ ಕಾಣಸಿಗುತ್ತದೆ. ವಿಶೇಷ ಎಂದರೆ, ಏನೋ ನಾಟಕ ಆಡುತ್ತಿದ್ದರೆ ಶತ್ರುಗಳು ಅನಿಸುತ್ತದೆ.
ಪಂಡಿತ್ ಯತೀಂದ್ರ ಭಟ್
9901225989

ವೃಷಭ

ಆರೋಗ್ಯದ ವಿಚಾರದಲ್ಲಿ ಬಹಳವಾದ ಎಚ್ಚರಿಕೆ ಇರಲಿ. ಆಹಾರ ಸ್ವೀಕರಿಸುವಾಗ ರುಚಿಗೆ ಪ್ರಾಮುಖ್ಯ ಕೊಡದೇ ಶುಚಿಗೆ ಹಾಗೂ ಗುಣಮಟ್ಟಕ್ಕೆ ಪ್ರಾಮುಖ್ಯ ಕೊಡಿ. ಎಲ್ಲ ವಿಧದ ವ್ಯಾಪಾರಿಗಳಿಗೂ ಅಲ್ಪ ಲಾಭ ಮಾತ್ರ ಕಾಣುತ್ತಿದೆ. ಆದುದರಿಂದ ದೊಡ್ಡ ಮಟ್ಟದ ಹೂಡಿಕೆ ಮಾಡದಿರಿ.ಸರಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ತೊಂದರೆ ಹಾಗೂ ಒತ್ತಡ ಆಗುತ್ತಿದೆ ಎಂದು ನಿಮಗೆ ಅನಿಸಿದರೂ ತಿಂಗಳ ಮಧ್ಯ ಭಾಗದ ಕೆಲ ದಿನಗಳು ಅನುಕೂಲಕರವಾಗಿವೆ. ನಿಮ್ಮಲ್ಲಿ ಇರುವ ಯಾವುದೋ ಒಂದು ಬೆಲೆಬಾಳುವ ವಸ್ತು ಒಂದನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಮಿಥುನ

 ಚಾಲಕ ವೃತ್ತಿಯಲ್ಲಿ ಇರುವವರು ಅಥವಾ ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಉತ್ತಮ ಸಮಯ. ಹಣ ಉಳಿಸಲು ಸಾಧ್ಯವಾಗದೇ ಹೋದರೂ ಲಾಭ ಖಂಡಿತ ನೋಡಬಹುದು. ಕೆಲವರು ಕಣ್ಣಿಗೆ ಸಂಬಂಧ ಪಟ್ಟ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ಆದರೆ ತಿಂಗಳಾಂತ್ಯಕ್ಕೆ ಸರಿದಂತೆ ಸ್ವಲ್ಪ ನಗು ಹಾಗೂ ಸಂತೋಷದ ಘಳಿಗೆಗಳು ಇವೆ.ತಿಂಗಳ ಮಧ್ಯ ಭಾಗದಲ್ಲಿ ಕೆಲ ದಿನಗಳು ದುಡ್ಡು ಇದ್ದರೂ ಅದನ್ನು ಬಳಸಲಾಗದ ವಿಚಿತ್ರ ಸ್ಥಿತಿ ಕಾಡುತ್ತದೆ. ಮದ್ಯಪಾನ ಹಾಗೂ ಧೂಮಪಾನ ಮಾಡುವವರಿಗೆ ಆರೋಗ್ಯ ಹದಗೆಡುವ ಕಾಲ. ಬರಹಗಾರರು ಕೃತಿ ಚೌರ್ಯದ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ

ಆರೋಗ್ಯ ಬಹಳ ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಹೊಸ ಹೊಸ ಪ್ರಯೋಗಗಳನ್ನು ನಿಮ್ಮ ತ್ವಚೆಯ ಮೇಲೆ ಮಾಡಲು ಹೋಗಿ, ಚರ್ಮ ವ್ಯಾಧಿ ತಂದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ ಸಹ ಆಗಬಹುದು, ಎಚ್ಚರ. ಬಾಳಸಂಗಾತಿ ಜೊತೆ ಹಲವು ಕಾರ್ಯಕ್ರಮಗಳಿಗೆ ಹೋಗಬಹುದು ಹಾಗೂ ಅವರ ಕಡೆಯಿಂದ ಉಡುಗೊರೆ ಸಹ ಸಿಗಲಿದೆ.ಕೌಟುಂಬಿಕವಾಗಿ ಉತ್ತಮವಾಗಿ ಕಾಣುತ್ತಿದೆ. ಚಿಕ್ಕಪುಟ್ಟ ವ್ಯಾಪಾರ- ವಹಿವಾಟು ಮಾಡುತ್ತಾ ಇದ್ದೀರಿ ಎಂದಾದಲ್ಲಿ ನಿಮಗೆ ಉತ್ತಮ ಲಾಭ ಇದೆ. ಮನೆಯಲ್ಲಿ ಗೊತ್ತಿಲ್ಲದೆ ಕೊಟ್ಟ ಸಾಲ ಹಿಂತಿರುಗಿ ಬರುತ್ತದೆ. ಹಣದ ಒಳ ಹರಿವು ಉತ್ತಮವಾಗಿ ಇದ್ದು, ಅನಿರೀಕ್ಷಿತ ಧನ ಲಾಭ ಸಹ ಕಾಣಿಸುತ್ತಿದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ಇನ್ನು ರಾತ್ರಿ ಪಾಳಿಯ ಉದ್ಯೋಗಿಗಳು ಎಚ್ಚರ ವಹಿಸಿ. ಶನಿವಾರಗಳಲ್ಲಿ ಪ್ರಮುಖರ ಭೇಟಿ ಅಥವಾ ಸಾಲ ಮಾಡುವುದು- ಕೊಡುವುದು ಇಟ್ಟುಕೊಳ್ಳಬೇಡಿ. ಒಳ್ಳೆಯ ವಿಚಾರ ಹೇಳಬೇಕು ಎಂದಾದಲ್ಲಿ ತಿಂಗಳ ಮೊದಲರೆಡು ವಾರಗಳಲ್ಲಿ ಅತ್ಯುತ್ತಮ ಸಮಯ ಕಾಣಬಹುದು.
ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ಬಡ್ತಿ ಸಹ ಸಿಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಬೇಕಿದ್ದಲ್ಲಿ ತಿಂಗಳ ಮೊದಲ ಎರಡು ವಾರಗಳ ಒಳಗೆ ಮುಗಿಸಿಕೊಳ್ಳಬೇಕು. ಸ್ಥಳಾಂತರದ ಸಾಧ್ಯತೆಗಳು ಸಹ ಕಾಣುತ್ತಿದೆ. ಆರ್ಥಿಕವಾಗಿ ಸಮಾಧಾನಕರವಾಗಿ ಇರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ

ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಬಹಳ ಜಾಗರೂಕರಾಗಿ ಇರಿ. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತವೆ. ಒತ್ತಡಗಳು ಕಡಿಮೆ ಆಗುತ್ತವೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು.ಇನ್ನು ಕೆಲವರಿಗೆ ಅವರು ಬಯಸದೇ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚು ಕಾಣುತ್ತಿವೆ. ಅನಿವಾರ್ಯ ಇಲ್ಲದೇ ಇದ್ದಲ್ಲಿ ಕೆಲ ಖರೀದಿಗಳನ್ನು ಮುಂದೂಡಿದರೆ ಉತ್ತಮ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ತುಲಾ

ನೀವು ಮಾಡಿದ ಖರ್ಚು ಅಥವಾ ಇನ್ನೊಂದಕ್ಕೆ ಏನೇ ಇರಲಿ ಹಣದ ವಿಚಾರದಲ್ಲಿ ತಿಂಗಳ ಮಧ್ಯ ಭಾಗದಲ್ಲಿ ಕುಟುಂಬದಲ್ಲಿ ಸ್ವಲ್ಪ ಕಲಹ ಸಂಭವಿಸುವುದು. ಪೂರ್ವಜರ ಆಸ್ತಿ ಹಂಚಿಕೆ ಆಗದೇ ಉಳಿದಿದ್ದಲ್ಲಿ, ಆ ಆಸ್ತಿ ಮೇಲೆ ನಿಮಗೆ ಆಸೆ ಇದ್ದಲ್ಲಿ ಆ ವಿಚಾರವಾಗಿ ಮಾತುಕತೆ ಮಾಡಿ, ಫಲಿಸಬಹುದು.ಆದರೂ ಯಾವುದೋ ಒಂದು ಅನಿರೀಕ್ಷಿತ ಕಾರಣಗಳಿಂದ ನಿಮಗೆ ಬರಬೇಕಾದ ಪಾಲು ಸಂಪೂರ್ಣ ನಿಮಗೆ ಸಿಗುವುದಿಲ್ಲ. ಸಿಟ್ಟು ಮಾಡಿಕೊಂಡು ನಿಮ್ಮನ್ನು ಬಿಟ್ಟು ಹೋದ ಗೆಳೆಯ ನೆನಪಾಗಿ ಬಹಳ ಕಾಡುತ್ತಾನೆ. ಹೋಗಲಿ, ನೀವೇ ಹೋಗಿ ಸಮಾಧಾನ ಮಾಡಲು ನಿಮ್ಮ ಅಹಂ ಒಪ್ಪುವುದಿಲ್ಲ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ

ಆದಾಯ ಹೆಚ್ಚಾಗಿ, ಖರ್ಚು ಹೆಚ್ಚಾಗುತ್ತದೆ. ಆದುದರಿಂದ ಹೊರೆ ಎಂದು ಅನಿಸುವುದಿಲ್ಲ. ಸಹೋದರರೊಡನೆ ಅಥವಾ ಸೋದರ ಮಾವನ ಜೊತೆಗೂಡಿ ದೂರ ಪ್ರಯಾಣಿಸಬೇಕಾದ ಸಂದರ್ಭಗಳು ಬರುವ ಸಾಧ್ಯತೆಗಳು ಇವೆ. ಸರಕಾರಿ ನೌಕರರು ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದಲ್ಲಿ ಈ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಆಗಲಿಲ್ಲ ಎಂದಾದಲ್ಲಿ ಆ ನಂತರ ಆಗುವುದು ಕಷ್ಟ.ಮಕ್ಕಳ ವಿದ್ಯಾಭ್ಯಾಸವು ನೆಮ್ಮದಿ ಕೆಡಿಸಬಹುದು. ಆದರೂ ಚಿಂತಿಸುತ್ತಾ ಕೂರದೆ ಆ ಸಮಸ್ಯೆಗೆ ಪರ್ಯಾಯ ಮಾರ್ಗ ಹುಡುಕುವುದು ಶ್ರೇಷ್ಠ !
ನಿಮ್ಮ ಜೀವನದ ಸಮಸ್ಯೆಗಳಿಗೆ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಮಕರ
ಎಲ್ಲಾ ಇದೆ, ಎಲ್ಲಾ ಅನುಕೂಲಗಳೂ ಇವೆ. ಆದರೆ ಅವುಗಳಿಂದ ಪ್ರಯೋಜನ ಮಾತ್ರ ಏನೂ ಕಾಣುತ್ತಾ ಇಲ್ಲ. ಆಗುತ್ತಾ ಕೆಲ ಹಿನ್ನಡೆಗಳಂತೂ ನಿಮಗೆ ಪ್ರಯತ್ನ ಮಾಡುವ ಹುಮ್ಮಸ್ಸನ್ನೇ ಹಾಳು ಮಾಡುವ ಸಾಧ್ಯತೆಗಳಿವೆ. ಹಾಗಾಗದಂತೆ ಎಚ್ಚರ ವಹಿಸಿ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಕಾಣುತ್ತಿದೆ.
ಭೂಮಿಯ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಅಂಟು ಬುದ್ಧಿಯ ಜಿಪುಣ ಗಿರಾಕಿ ಸಿಕ್ಕು, ಲಾಭದ ಪ್ರಮಾಣ ಸಹ ಕಡಿಮೆ ಮಾಡಿಬಿಡುತ್ತಾರೆ. ಹೋಗಲಿ ಲಾಭ ಕಡಿಮೆ ಬಂದರೂ ಸಹ ವ್ಯಾಪಾರ ಆಗಲಿ ಅಂದರೆ ಅದನ್ನೂ ನಿಧಾನ ಮಾಡುತ್ತಾ ಪರಿಸ್ಥಿತಿಯು ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಇಷ್ಟ ಪಡದ ಬಿಸಿ ತುಪ್ಪದ ಹಾಗೆ ಇರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಧನು

ನಿಮ್ಮ ಆಪ್ತರಿಗೆ ಆರೋಗ್ಯ ಬಾಧೆ ಇರುವುದು ಅರಿವಿಗೆ ಬರಬಹುದು. ಅದೇ ಅಥವಾ ಇಂಥ ವಿಭಿನ್ನ ಕಾರಣಗಳಿಂದಾಗಿ ನಿಮ್ಮ ಎಷ್ಟೋ ಕೆಲಸ- ಕಾರ್ಯಗಳು ಮುಂದೂಡುತ್ತೀರಿ. ನಿಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಅದಕ್ಕೆ ಸಹಾಯ- ಮಾರ್ಗದರ್ಶನ ಕೇಳುತ್ತಾರೆ ಅಥವಾ ಅವರ ವಿದ್ಯಾಭ್ಯಾಸದ ವಿಚಾರವಾಗಿ ಖರ್ಚು ಹೆಚ್ಚು ಬರಬಹುದು.ವ್ಯಾಪಾರ ಮಾಡುವವರು ಮಧ್ಯವರ್ತಿಗಳು ಪೂರ್ಣವಾಗಿ ನಂಬಿ ಕೆಲಸ- ಕಾರ್ಯಗಳು ಮಾಡಬೇಡಿ ಅಥವಾ ಹಣ ಹೂಡಿಕೆ ಮಾಡಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಕುಂಭ

ಸಾಮಾಜಿಕ ಕಳಕಳಿ ಬಹಳ ಮುಖ್ಯವಾಗಿ ಇರಬೇಕು. ಆದರೆ ಅದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಇರಬೇಕು. ಕೇವಲ ಉತ್ತಮ ವಿಚಾರಗಳನ್ನು ಲೈಕ್- ಶೇರ್ ಮಾಡಿ ಮುಗಿಸಿದರೆ ಸಾಲದು. ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಿಮಗೆ ಬುದ್ಧಿವಾದ ಹೇಳಲು ಬಂದರೆ ವಿಚಾರಗಳು ಓವರ್ ಡೋಸ್ ಆಗುತ್ತಿದೆ ಅನಿಸುತ್ತದೆ, ಸಾಕು ಅನಿಸುತ್ತದೆ. ಆದರೂ ಅವು ಸತ್ಯ. ವ್ಯಾಪಾರದಲ್ಲಿ ಸಾಲ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ. ಅವರಿಗೆ ಸಾಲ ಕೊಟ್ಟರೆ ನಿಮ್ಮ ಲಾಭದ ಲೆಕ್ಕಾಚಾರ ಬುಡಮೇಲಾಗುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮೀನ

ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಅಥವಾ ಬಾಳಸಂಗಾತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ. ನಿಮಗೆ ಅರಿವು ಇಲ್ಲದಂತೆ ಖರ್ಚುಗಳು ಸಹ ಹೆಚ್ಚುತ್ತಾ ಹೋಗುತ್ತವೆ. ಅದಕ್ಕೆ ಕಾರಣ ಆಗುವುದು ನೀವು ಮಾಡುವ ಖರೀದಿಗಳು, ಬೆಲೆ ಬಾಳುವ ವಸ್ತುಗಳು ಎನ್ನುಬಹುದು.ಮಾಸಾಂತ್ಯಕ್ಕೆ ಸರಿದಂತೆ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಸಮಯ. ಅನ್ಯರು ಲಾಭ ಮಾಡುತ್ತಿದ್ದಾರೆ ಎಂದು ನೀವು ಲೆಕ್ಕ ತಪ್ಪಿ ಹೂಡಿಕೆ ಮಾಡಿದರೆ ನಷ್ಟ ಖಚಿತ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

No comments:

Post a Comment