Monday, September 24, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .

 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.


ಮೇಷ


ಅನವಶ್ಯಕವಾದ ಓಡಾಟ, ಅಲೆದಾಟಗಳು ಹೆಚ್ಚಾಗುವ ಸಂಭವ. ಬಹಳ ಮುಖ್ಯವಾಗಿ ನಿಮ್ಮ ಎದುರಿಗೆ ಸಜ್ಜನರು- ಸ್ನೇಹಿತರಂತೆ ಇದ್ದು, ಹಿಂದಿನಿಂದ ಕತ್ತಿ ಮಸೆಯುವ ಬುದ್ಧಿ ಇರುವವರನ್ನು ಗುರುತಿಸಿ. ಅಂಥವರಿಂದ ಜಾಗೃತರಾಗಿರಿ. ನಿಮ್ಮ ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಲ್ಲಿ ತಿಂಗಳ ಮಧ್ಯ ಅಥವಾ ಕೊನೆಯ ಭಾಗದಲ್ಲಿ ಸ್ವಲ್ಪ ಚೇತರಿಸಿಕೊಳ್ಳುತ್ತಾರೆ, ಚಿಂತೆ ಬೇಡ. ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವವರಾಗಿದ್ದರೆ ಈ ತಿಂಗಳು ಸ್ವಲ್ಪ ಅದನ್ನು ಬಿಟ್ಟು, ಪರ್ಯಾಯ ಬಗ್ಗೆ ಯೋಚಿಸುವುದು ಉತ್ತಮ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ವೃಷಭ


ಈ ದಿನ ಹಣಕಾಸಿನ ವಿಷಯದಲ್ಲಿ ಲಾಭ ಕಂಡುಬರುವುದು.ಆದರೆ ನಿಮ್ಮ ಮನಸ್ಸು ಚಂಚಲ ಕ್ಕೆ ಒಳಗಾಗುವುದು.ಶುದ್ಧ ಮನಸ್ಸಿನಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.ನಿಮ್ಮ ಕುಟುಂಬದವರ ಜೊತೆಗೆ ತಾಳ್ಮೆಯಿಂದ ಮಾತನಾಡಿ.ನಿಮ್ಮ ಮನಸ್ಸಿಗೆ ಏನು ಬರುತ್ತೋ ಅದು ನೇರವಾಗಿ ಮಾಡಿ.ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಈ ದಿನ ನೀವು ಬೆಳೆಯುತ್ತಿರುವ ನೋಡಿ ನಿಮ್ಮ ಸುತ್ತಮುತ್ತ ಇರುವಂತಹ ಜನಗಳು ನಿಮ್ಮನ್ನು ನೋಡಿ ಅಸೂಯೆ ಪಡೆಯುತ್ತಾರೆ.ನೀವು ಮಾಡುವಂತಹ ಪ್ರಯತ್ನಗಳು ನೋಡಿ ಅದೆಲ್ಲ ಸಂಪೂರ್ಣ ವಿಫಲ ಆಗಬೇಕು ಎಂದು ಅಪೇಕ್ಷೆ ಪಡುತ್ತಾರೆ.ನಿಮ್ಮ ಮೇಲೆ ನಾನಾ ರೀತಿಯ ಕಾರ್ಯತಂತ್ರವನ್ನು ರೂಪಿಸುವರು ಇರುತ್ತಾರೆ.ಯಾವುದೇ ರೀತಿಯ ತೊಂದರೆ ಬಂದರೂ ದೇವರ ಸ್ಮರಣೆ ಮಾಡಿ.ಯಾವುದೇ ರೀತಿಯ ಕೆಲಸ ಕಾರ್ಯವನ್ನು ಜಾಗೃತವಾಗಿ ಮಾಡಿ .
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ




ಈ ದಿನ ನಿಮ್ಮ ಕಷ್ಟದ ಕಾರ್ಮೋಡಗಳನ್ನು ಕರಗಿ ಸುಖವಾಗುವುದು.ಯಾವುದೇ ಒಂದು ವ್ಯವಹಾರ ಮಾಡುವಾಗ ತಾಳ್ಮೆಯಿಂದ ಇರಿ.ನಿಮ್ಮ ಮಕ್ಕಳನ್ನು ನಿಮಗೆ ಸಂತೋಷದ ಸುದ್ದಿಯನ್ನು ತರುತ್ತಾರೆ.ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು.ನಿಮಗೆ ಬಾಕಿ ಬರಬೇಕಾದ ಹಣಕಾಸು ಬರುವ ಸಾಧ್ಯತೆ ಇರುತ್ತದೆ.ಆರೋಗ್ಯ ಉತ್ತಮವಾಗಿರುವುದು.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ಈ ದಿನ ನಿಮ್ಮ ಬಂಧುಗಳು ನಿಮಗೆ ನೋವಾಗುವಂತೆ ಮಾತುಗಳು ಆಡುವ ಸಾಧ್ಯತೆ ಇರುತ್ತದೆ.ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈ ಬಗ್ಗೆ ಭಯ ಬಿಡಬೇಡಿ.ಕೆಲವೊಂದು ಗ್ರಹಗಳ ಕಾಟದಿಂದ ತಪ್ಪಿಸಿಕೊಳ್ಳಲು ನಿಮ್ಮ ಗುರು ಹಿರಿಯರ ಆಶೀರ್ವಾದ ಪಡೆಯಿರಿ.ಇದರಿಂದ ಮಹತ್ತರವಾದ ಕೆಲಸವನ್ನು ಸಾಧಿಸಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ



ಈ ದಿನ ಯಾವುದೇ ರೀತಿಯ ಅಡ್ಡಮಾರ್ಗವನ್ನು ಹಿಡಿಯಲಿಕ್ಕೆ ಹೋಗಬೇಡಿ.ಯಾವುದೇ ಹೊಸ ಕೆಲಸ ಪ್ರಾರಂಭ ಮಾಡುವಾಗ ನಿಮ್ಮ ಶುದ್ಧ ಮನಸ್ಸಿನಿಂದ ಯೋಚನೆ ಮಾಡಿ ಪ್ರಾರಂಭ ಮಾಡಿ.ನೀವು ಸ್ವಂತ ದಾರಿಯಲ್ಲಿ ನಡೆದಿದ್ದೇ ಆದಲ್ಲಿ ನಿಮ್ಮನ್ನು ಉತ್ತಮ ಪ್ರಜೆಯಾಗಿ ರೂಪಿಸುವುದು.ಅದರಿಂದ ನಿಮಗೆ ಸಮಾಜ ವತಿಯಿಂದ ಗೌರವಿಸಲಾಗುವುದು 
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ತುಲಾ


ಈ ದಿನ ನಿಮಗೆ ಉತ್ತಮವಾಗಿರುತ್ತದೆ ಆದರೆ ನೀವು ಅದನ್ನು ಉಪಯೋಗಿಸಿಕೊಳ್ಳಿ ಕ್ಕೆ ಮುಂದೆ ಹೋಗಬೇಕು.ನೀವು ಮುಂದೆ ಹೋಗಿದ್ದೇ ಆದಲ್ಲಿ ನಿಮ್ಮನ್ನು ನೋಡಿ ನಿಮ್ಮ ಸಹೋದರರು ಅಥವಾ ನಿಮ್ಮ ಸಂಬಂಧಿಕರು ನಿಮ್ಮನ್ನು ಗೌರವಿಸುತ್ತಾರೆ.ಈ ಕಾರಣದಿಂದ ನಿಮ್ಮ ಸಂಬಂಧಕ್ಕೆ ಅವರಿಗೆ ಸಂತೋಷ ಉಂಟಾಗಬಹುದು.ಪ್ರಯಾಣ ಮಾಡಬೇಕಾದರೆ ಜಾಗ್ರತೆ ಅಗತ್ಯ.ಮನಸ್ಸು ಹಗುರ ಆಗುವ ಇರುತ್ತದೆ 
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ

ಹೊಸ ಕೆಲಸ ಕಾರ್ಯಗಳೊಂದಿಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುವಿರಿ.ನೀವು ನೀಡುವ ಸಲಹೆ ಸೂಕ್ತ ವಾದುದೆಂದು ಪರಿಗಣಿಸಿ.ನೀವು ಮಾಡುತ್ತಿರುವಂಥ ಕೆಲಸ ಕಾರ್ಯಗಳಲ್ಲಿ ಗೌರವ ಹೆಚ್ಚಾಗುವುದು.ನೀವು ಮಾಡುತ್ತಿರುವಂಥ ಕೆಲಸಗಳಲ್ಲಿ ಕಿತಾಪತಿ ಉಂಟು ಮಾಡಲು ಜನರು ನಿಮ್ಮ ಸುತ್ತಮುತ್ತಲಿನಲ್ಲಿರುವರು.ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ತಾಳ್ಮೆ ಆಗಿದ್ದರೆ ಯಶಸ್ಸು ನಿಮ್ಮದಾಗುವುದು 
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮಕರ


ನೀವು ಮಾಡುತ್ತಿರುವಂಥ ಕೆಲಸ ಕಾರ್ಯಗಳಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿ ಆಗುವುದು.ನಿಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಕುಳಿತು ಸಮಸ್ಯೆಯನ್ನು ಜಾಗ್ರತೆಯಿಂದ ಪರಿಹಾರ ರೂಪಿಸಿಕೊಳ್ಳಿ.ನಿಮ್ಮ ಮನೆಯಲ್ಲಿರುವಂತೆ ಗುರು ಹಿರಿಯಳು ಮಾತುಗಳನ್ನು ಕೇಳಿ ಮುಂದುವರೆಯಿರಿ.ನಿಮ್ಮ ಪರಿಸ್ಥಿತಿ ಸುಧಾರಣೆ ಇರುವ ಕಾರಣಾಂತರದಿಂದ ಚಿಕ್ಕ ಮಗುವು ಹೇಳಿದ ಮಾತನ್ನು ಕೇಳಬೇಕಾಗುತ್ತದೆ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಧನು

ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಣೆ ಹಾಕುವುದರಿಂದ ಹೆಚ್ಚು ಉತ್ಸಾಹ ಆಗುವಿರಿ.ನಿಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.ಅನಿವಾರ್ಯವಾಗುವುದು.ಬಹಳಷ್ಟು ಒಳ್ಳೆ ಕಾರ್ಯಗಳನ್ನು ಮಾಡುವಿರಿ.ಆದರೆ ನೀವು ಮಾಡುತ್ತಿರುವಂಥ ಕೆಲಸ ಕಾರ್ಯವನ್ನು ವೀಕ್ಷಿಸಿ ಬೆನ್ನು ಚಪ್ಪರಿಸುವವರು ಕಡಿಮೆ.ಮಕ್ಕಳ ವಿಚಾರದಲ್ಲಿ ಹರ್ಷದಾಯಕವಾದ ಮತ್ತು ಹೆಮ್ಮೆ ಪಡುವಂತಹ ವಿಚಾರಗಳು.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕುಂಭ

ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ನಿಮಗೆ ಸಿಗುವಂಥ ಮರ್ಯಾದಿ ಕಮ್ಮಿಯಾಗುವುದು.ನಿಮ್ಮ ವಿಚಾರದಲ್ಲಿ ಈದಿನದ ಬೆಳವಣಿಗೆಗಳು ಧಾನ್ಯವಾಗಿ ಮಾಡಬಾರದು.ಮನೆಯ ಸಂಬಂಧಿಕರೊಡನೆ ಕಿರಿಕಿರಿಯ ವಾತಾವರಣ ಉಂಟಾಗಬಹುದು
ಆ ಸಮಯದಲ್ಲಿ ನೀವು ತಾಳ್ಮೆ ಯಾಗಿ ಇರಬೇಕು.ನಿಮ್ಮ ಮನೆಯಲ್ಲಿರುವ ಹಿರಿಯರ ಸಲಹೆಯನ್ನು ಪಡೆದು ಮುಂದೆ ಹೋಗಿ                              ನಿಮ್ಮ ಜೀವನದ ಸಮಸ್ಯೆಗಳಿಗೆ( 9)ದಿನಗಳಲ್ಲಿ
ಶಾಶ್ವತ ಪರಿಹಾರ 
.
ಪಂಡಿತ್ ಯತೀಂದ್ರ ಭಟ್
9901225989

ಮೀನ

ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಅಥವಾ ಬಾಳಸಂಗಾತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ. ನಿಮಗೆ ಅರಿವು ಇಲ್ಲದಂತೆ ಖರ್ಚುಗಳು ಸಹ ಹೆಚ್ಚುತ್ತಾ ಹೋಗುತ್ತವೆ. ಅದಕ್ಕೆ ಕಾರಣ ಆಗುವುದು ನೀವು ಮಾಡುವ ಖರೀದಿಗಳು, ಬೆಲೆ ಬಾಳುವ ವಸ್ತುಗಳು ಎನ್ನುಬಹುದು.ಮಾಸಾಂತ್ಯಕ್ಕೆ ಸರಿದಂತೆ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಸಮಯ. ಅನ್ಯರು ಲಾಭ ಮಾಡುತ್ತಿದ್ದಾರೆ ಎಂದು ನೀವು ಲೆಕ್ಕ ತಪ್ಪಿ ಹೂಡಿಕೆ ಮಾಡಿದರೆ ನಷ್ಟ ಖಚಿತ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

No comments:

Post a Comment