Tuesday, September 25, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .

 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.


ಮೇಷ

 


ದುಡಿಯುತ್ತಿದ್ದವರಿಗೆ ಉತ್ತಮ ಅವಕಾಶ. ನೀವೇ ಮಾಡಬೇಕು ಎಂದು ನಿಮ್ಮಿಂದಲೇ ಕೆಲಸಗಳನ್ನು ಕೇಳಿ ಮಾಡಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತದೆ.ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ.ನಡೆದುಕೊಂಡು ಹೆಚ್ಚು ಓಡಾಡುವುದರಿಂದ ನಿಮ್ಮ ಶರೀರ ಕಟ್ಟುಮಸ್ತಾಗಿ, ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ವೃಷಭ


ಈ ದಿನ ನಿಮಗೆ ಬೇರೆ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರಿಗಳಿಗೂ ಚೆನ್ನಾಗಿ ಇರುತ್ತದೆ. ಅದರಲ್ಲಿಯೂ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಲಾಭದಾಯಕವಾಗಿ ಕಂಡು ಬರುತ್ತಿದೆ.ತಂದೆಗೆ ನಿಮ್ಮಿಂದ ಸಹಾಯ ಪಡೆಯ ಬೇಕಾದ ಅವಶ್ಯ ಬರುತ್ತದೆ.

ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಕಬ್ಬಿಣದ ವ್ಯಾಪಾರ ಅಥವಾ ಕಬ್ಬಿಣದ ಉತ್ಪನ್ನಗಳ ವ್ಯಾಪಾರ ಮಾಡುವವರಿಗೆ ಕಷ್ಟದ ಸಮಯ. ವ್ಯಾಪಾರದಲ್ಲಿ ಸಾಲ ಕೊಡಲು ಹೋಗಬೇಡಿ. ಈ ತನಕ ನಿಮ್ಮ ಪರವಾಗಿ ಮಾತನಾಡುತ್ತಿದ್ದ ನಿಮ್ಮವರೇ ಕೆಲ ವಿಚಾರಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿಬಿಡುತ್ತಾರೆ. ಈ ತಕ್ಷಣದ ಬದಲಾವಣೆ ನಿಮಗೆ ಆಶ್ಚರ್ಯದ ಸಂಗತಿ ಆಗಿಬಿಡುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ



ಯಾವುದೇ ಪ್ರಮುಖವಾದ ವಿಚಾರಗಳು ಇದ್ದಾಗ ಗುರು- ಹಿರಿಯರ ಮಾರ್ಗದರ್ಶನ ಪಡೆಯಿರಿ. ಆಹಾರ ಸ್ವೀಕಾರ ಮಾಡುವಾಗ ಸಹ ಅಷ್ಟೇ; ಯಾವ ಆಹಾರ ನಿಮಗೆ ಪಚನ ಆಗೋದಿಲ್ಲ- ಸರಿಯಾಗಿ ಜೀರ್ಣ ಆಗೋದಿಲ್ಲ ಎಂದು ನಿಮಗೆ ಮೊದಲೇ ತಿಳಿದಿದೆಯೋ ಅಂಥ ಆಹಾರ ಮೊದಲು ವರ್ಜಿಸಿ.
ಸ್ವಲ್ಪ ಅವಮಾನ ಅಹಿತಕರ ಘಟನೆಗಳು ಆಗುತ್ತವೆ.


ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ಹಣ ಚನ್ನಾಗಿ ಕೈಯಲ್ಲಿ ಓಡಾಡುತ್ತದೆ. ಅದಕ್ಕೇ ನೀವು ಈ ಹಣವನ್ನು ನೀರಿನಂತೆ ಖರ್ಚು ಸಹ ಮಾಡುತ್ತೀರಿ. ವ್ಯಾಪಾರಿಗಳಿಗೆ ಒಳ್ಳೆ ಲಾಭ ಇದೆ. ಆದರೆ ಕೆಲಸಗಾರರು ಕೆಲಸಕ್ಕೆ ಬಾರದೇ ಕೈ ಕೊಡದಂತೆ ಎಚ್ಚರ ವಹಿಸಿ. ನೀವು ಹುಡುಕುತ್ತಿದ ಬಳ್ಳಿ ಕಾಲಿಗೇ ಬಂದು ಸುತ್ತುಕೊಂಡಂತೆ ಕೆಲ ವಿಚಾರ ಹಾಗೂ ವ್ಯಕ್ತಿಗಳು ಆಶ್ಚರ್ಯವಾಗಿ ನಿಮ್ಮನ್ನೇ ಹುಡುಕುತ್ತಾ ಬರುತ್ತಾರೆ.ಆದರೆ ನೆನಪಿಡಿ, ಯಾರಿಗೂ ಸಾಲ ಕೊಡಬೇಡಿ ಅಥವಾ ನಿಮ್ಮ ಜಾಮೀನಿನ ಮೇಲೆ ಇತರರಿಗೆ ಸಾಲ ಕೊಡಿಸ ಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ


ಮಾತಿನ ಮಲ್ಲ ಆಗಿರುವ ನೀವು ಸಹ ಯಾವಾಗ, ಎಲ್ಲಿ- ಏನು ಮಾತನಾಡಬೇಕು ಎಂದು ಅರಿಯದೆ ಸ್ವಲ್ಪ ಎಡವಬಹುದು. ಆದ್ದರಿಂದ ಹೇಗೆಂದರೆ ಹಾಗೆ ನಾಲಗೆ ಹರಿಬಿಡದಂತೆ ಎಚ್ಚರ ವಹಿಸಿ.ಇಬ್ಬರ ಜಗಳದ ಮಧ್ಯೆ ನೀವು ಹಂಚಿ ಹೋಗುತ್ತೀರಿ. ಯಾರ ಪರ ವಹಿಸಿಕೊಳ್ಳಲಿ ಎಂದು ಚಿಂತಾಕ್ರಾಂತರಾಗುತ್ತೀರಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ತುಲಾ


ಉದ್ಯೋಗಿಗಳಿಗೆ ಮಾತ್ರ ಕೆಲಸದಲ್ಲಿ ನಿಧಾನವಾಗಲಿದೆ. ಅವರ ಅರ್ಜಿಗಳು ಅತ್ತ ತಿರಸ್ಕಾರವೂ ಆಗುವುದಿಲ್ಲ, ಇತ್ತ ಪರಿಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ನಿಮಗೆ ದುಡ್ದಿನ ಸಮಸ್ಯೆ ಕಾಡದು. ಗರಿಗರಿ ನೋಟಿನ ಪರಿಮಳ ಸೂಸುವ ಯೋಗವಿದೆ.ನಿಮ್ಮ ಆರೋಗ್ಯ ಸುಧಾರಿಸಲಿದೆ. ನೆನಪಿಡಿ, ಸುಳ್ಳು ಹೇಳಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ
ಶತ್ರುಗಳ ಕಾಟ ಹೆಚ್ಚಾಗಲಿದೆ. ಕುಟುಂಬದಲ್ಲಿ ಶತ್ರುಗಳು ಹುಳಿ ಹಿಂಡುತ್ತಾರೆ ಅಥವಾ ನಿಮ್ಮ ಜೇಬಿಗೇ ಕನ್ನ ಹಾಕುತ್ತಾರೆ. ವ್ಯಾಪಾರ ಮಾಡುವವರಿಗೂ ಪ್ರತಿಸ್ಪರ್ಧಿಗಳು ನೀಡುವ ಸ್ಪರ್ಧೆ ಹೆಚ್ಚಾಗಲಿದೆ. ನೀವು ಬೇಡ ಎಂದು ಬಿಟ್ಟ ಪದಾರ್ಥಗಳಿಗೆ ಎಲ್ಲಿಲ್ಲದ ಬೆಲೆ ಬಂದು, ನೀವು ಆರಿಸಿದ ವಿಚಾರ- ವ್ಯಕ್ತಿ ಅಥವಾ ಪದಾರ್ಥ ತನ್ನ ಬೆಲೆ ಕಳೆದುಕೊಳ್ಳುತ್ತದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮಕರ

ಇತರರು ಮಾಡುವ ತಪ್ಪುಗಳನ್ನು ಹುಡುಕಲು ಹೋಗಿ ನೀವು ಈಗಾಗಲೇ ಮಾಡಿದ ತಪ್ಪಿನ ಶಿಕ್ಷೆ ಅನುಭವಿಸಬೇಕಾಗುವುದು. ಓದುವ ಭರದಲ್ಲಿ ಅನ್ನ- ಆಹಾರ ತ್ಯಜಿಸಬೇಡಿ. ವಿದ್ಯೆಯಷ್ಟೇ ಆರೋಗ್ಯವೂ ಮುಖ್ಯ. ಆಹಾರ ವ್ಯತ್ಯಾಸದಿಂದ ವಾರಾಂತ್ಯದಲ್ಲಿ ಆರೋಗ್ಯ ಬಾಧೆ ಕಾಡಲಿದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಧನು

ಆಲಸ್ಯ ಹೆಚ್ಚಾಗುತ್ತದೆ. ಜೊತೆಗೆ ಹಣದ ವಿಚಾರವಾಗಿ ಬೇಸರ ಕಾಡುತ್ತದೆ. ಬರಬೇಕಾದ ಹಣದ ವಿಚಾರದಲ್ಲಿ ಬಕ ಪಕ್ಷಿಯಂತೆ ಕಾತರರಾಗಿ ಇರುತ್ತೀರಿ. ಅನುಕಂಪ ಮೂಡುವ ನಿಮ್ಮ ಸ್ಥಿತಿ ಕಂಡು ಕೆಲ ಸ್ನೇಹಿತರು ಅವರ ಕೈಲಾದಷ್ಟು ಸಹಾಯ ಮಾಡುತ್ತಾರೆ.ನಿಷ್ಠುರವಾಗಿ ನಿಮಗೆ ಬರಬೇಕಾದ ಹಣ ಕೇಳಿ ಪಡೆಯಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ(9) ದಿನಗಳಲ್ಲಿ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕುಂಭ


ಅಂದುಕೊಂಡ ಕೆಲಸಗಳು ಹೂವು ಎತ್ತಿದಂತೆ ಮುಗಿದು ಹೋಗುತ್ತವೆ. ವ್ಯಾಪಾರಿಗಳಿಗೂ ಲಾಭಪ್ರದವಾಗಿದೆ. ದೂರ ಪ್ರಯಾಣಗಳಂತೂ ಒಳ್ಳೆಯ ಲಾಭ ಹಾಗೂ ಕೀರ್ತಿ ಎರಡನ್ನೂ ನೀಡುವ ಸಾಧ್ಯತೆಗಳು ಹೆಚ್ಚು.ಅವಿವಾಹಿತರಿಗೆ ವಿವಾಹದ ಮಾತುಕತೆ, ವಿವಾಹ ತೀರ್ಮಾನ ಇತ್ಯಾದಿ ಆಗುವ ಯೋಗಫಲವಿದೆ
ಪಂಡಿತ್ ಯತೀಂದ್ರ ಭಟ್
9901225989

ಮೀನ

ಗೆಳತಿಯರೊಂದಿಗೆ ಚಿಕ್ಕದಾಗಿ ಮುನಿಸಿಕೊಳ್ಳುತ್ತೀರಿ. ಅಡುಗೆ ಮಾತ್ರ ಬಹಳ ಅದ್ಭುತವಾಗಿ ಮಾಡುತ್ತೀರಿ. ಆದರೆ ಅದನ್ನು ತಿಂದು ನಿಮ್ಮನ್ನು ಹೊಗಳಲು ಮಾತ್ರ ಜನರಿಲ್ಲ. ಮರೆತು ಹೋಗುವ ಕಾಯಿಲೆ ಮತ್ತೆ ನಿಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಸ್ವಲ್ಪ ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನು ರೂಢಿಸಿಕೊಂಡರೆ ಉತ್ತಮ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

1 comment:

  1. Lucky Club Casino site! Sign up to the casino and start winning!
    The latest offers are on offer now. Lucky 카지노사이트luckclub Club Casino is the most popular of the online casinos, offering exciting gambling experience.

    ReplyDelete