Wednesday, September 26, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .


 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.


ಮೇಷ

 

ಈ ದಿನ ಅನಾವಶ್ಯಕವಾದ ಓಡಾಟ ಮತ್ತು ಅಲೆದಾಟಗಳು ಹೆಚ್ಚಾಗುವ ಸಂಭವ ಬಹಳ ಇದೆ.ನಿಮ್ಮ ಜೊತೆ ಇರುವಂಥ ಸ್ನೇಹಿತರಿಂದಲೇ ನಿಮಗೆ ಮಸಿ ಬಳಿಯುವ ಸಾಧ್ಯತೆ ಇದೆ.ನಿಮ್ಮ ಸುತ್ತಮುತ್ತ ಇರುವ ಜನರೊಂದಿಗೆ ಹುಷಾರಾಗಿರಿ.ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುವಂತಹ ಸೂಚನೆ ಇದೆ.ದ್ವಿಚಕ್ರ ವಾಹನ ಸಂಚಾರರು ಜಾಗೃತವಾಗಿ ವಾಹನ ಸಂಚರಿಸಬೇಕು.ಹಣಕಾಸಿನಲ್ಲಿ ಖರ್ಚು ಹೆಚ್ಚಾಗುವ ಸಂಭವ ಬರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ವೃಷಭ

 ಈ ದಿನ ಪೂರ್ತಿಯಾಗಿ ಕಷ್ಟದ ಸಮಯ.ಆರೋಗ್ಯದ ವಿಚಾರದಲ್ಲಿ
 ಬಹಳ ಎಚ್ಚರಿಕೆ ಇರಲಿ.ಎಲ್ಲ ವಿಧದ ವ್ಯಾಪಾರಿಗಳಿಗೂ ಅಲ್ಪ ಲಾಭ ಮಾತ್ರ ಕಾಣುತ್ತಿದೆ.ನಿಮ್ಮ ಸ್ನೇಹಿತರು ಸಹಕಾರ ನಿಮಗೆ ಅನುಕೂಲ ಕೊಡಬಹುದು.ನಿಮ್ಮಲ್ಲಿ ಇರುವ ಒಂದು ಬೆಲೆಬಾಳುವ ವಸ್ತು ಮಾರಾಟ ಮಾಡುವ ಸಾಧ್ಯತೆಗಳಿವೆ.ನಿಮಗೆ ಅನಗತ್ಯವಾದ ವಿಚಾರದಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡಬಾರದು.ಈ ದಿನ ಹೆಚ್ಚಿನ ಚಿಂತೆ ಬೇಡ ಸ್ವಲ್ಪ ತಾಳ್ಮೆ ಇರಿ.
  ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಚಾಲಕ ವೃತ್ತಿಯಲ್ಲಿರುವವರು ಅಥವಾ ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಒಳ್ಳೆಯ ಸಮಯ.ಹಣ ಉಳಿತಾಯ ಜಾಸ್ತಿ ಪ್ರಮಾಣದಲ್ಲಿ ಮಾಡಿದ್ದೇ ಆದಲ್ಲಿ ಲಾಭ ಹೆಚ್ಚು ಕಾಣಬಹುದು.ಕೆಲವರು ಆರೋಗ್ಯ ಸಂಬಂಧಪಟ್ಟ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.ನಿಮ್ಮ ಲೆಕ್ಕಾಚಾರಗಳು ಮಾತ್ರ ಹೆಚ್ಚು ಕಡಿಮೆ ಆಗುವುದಿಲ್ಲ.ವಿದ್ಯಾರ್ಥಿಗಳಿಗೆ ಹಣದ ವ್ಯವಹಾರ ಬೇಡ ಎಂದು ಪೋಷಕರು ತಿಳಿ ಹೇಳಿದ್ದಾರೆ.ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ 
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ

ಈ ದಿನ ಹೊಸ ರೂಪದ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವಿಧದಲ್ಲಿ ಲಾಭ ಕಂಡು ಬರುತ್ತದೆ.ಒಳ್ಳೆ ರೀತಿಯ ಶುಭ ಕಾರ್ಯಗಳನ್ನು ಪ್ರಾರಂಭ ಮಾಡಬೇಕು ಎಂದುಕೊಂಡಲ್ಲಿ ಪ್ರಾರಂಭಿಸಬಹುದು.ಯಾವುದೇ ರೀತಿಯಲ್ಲಿ ಹಣದ ವಿಚಾರವನ್ನು ಚಿಂತೆ ಬಿಡಿ ಯಾವುದಾದರೂ ರೂಪದಲ್ಲಿ ನಿಮಗೆ ಸಹಾಯ ವ್ಯವಸ್ಥೆ ಆಗುತ್ತದೆ.ದೂರದ ಪ್ರಯಾಣ ಮಾಡುವ ಯೋಗವಿದೆ.ಕೆಲಸದ ಒತ್ತಡ ಹೆಚ್ಚುತ್ತಾ ಹೋಗುತ್ತದೆ.
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ನಿಮ್ಮ ದಿನನಿತ್ಯ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು.ಯಾವುದಾದರೂ ಒಂದು ವಿಷಯದಲ್ಲಿ ನಿಮ್ಮ ಹಣ ಸಿಲುಕಿಕೊಂಡ ದ್ದಲ್ಲಿ. ಈ ದಿನ ಬಡ್ಡಿ ಸಹ ಸಿಗುವ ಸಾಧ್ಯತೆಗಳಿವೆ.ಭೂಮಿ ಖರೀದಿ ಮಾಡುವ ಯೋಗ ಇರುತ್ತದೆ. ಆದರೆ ಕೆಲಸ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ಅದರಲ್ಲಿ ನೀವು ಕೊಂಡುಕೊಳ್ಳಬೇಕಾದ ಜಮೀನು ಕಾಗದ ಪತ್ರ ಸರಿ ಇರದೆ ಕಾರಣಾಂತರದಿಂದ ಜಾಗೃತವಾಗಿ ವ್ಯವಹಾರ ಮಾಡಬೇಕು.ಕುಟುಂಬ ಅವರ ಜೊತೆಗೆ ಕಾಲ ಕಳೆಯುವ ಸಾಧ್ಯತೆ ಇರುತ್ತದೆ .
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ

ನೀವು ಮಾಡುತ್ತಿರುವಂಥ ಉದ್ಯೋಗದಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ.ಇನ್ನು ಕೆಲವರಿಗೆ ಅವರು ಬಯಸಿದ್ದು ಇದರ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು.ಹಣಕಾಸು ಖರ್ಚು ಹೆಚ್ಚು ಕಾಣುತ್ತವೆ.ಕೆಲವರಿಗೆ ನಿಮ್ಮ ನಿರ್ಧಾರ ತಪ್ಪು ಎನ್ನಬಹುದು ಅವರಿಂದ ಜಾಗ್ರತೆ ವಹಿಸಿ.ಏನೇ ಇರಲಿ ಈ ದಿನ ಸ್ವಲ್ಪ ಜಾಗ್ರತೆಯಾಗಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

ತುಲಾ

ಈ ದಿನ ನೀವು ಮಾಡುತ್ತಿರುವಂಥ ಖರ್ಚು ನೋಡಿ ನಿಮ್ಮ ಮನೆಯಲ್ಲಿ ಕುಟುಂಬದಲ್ಲಿ ಸ್ವಲ್ಪ ಕಲಹ ಸಂಭವಿಸುತ್ತದೆ.ಆದರೆ ಅನಿರೀಕ್ಷಿತ ಕಾರಣಗಳಿಂದ ನಿಮಗೆ ಬರಬೇಕಾದ ಪಾಲು ಸಂಪೂರ್ಣವಾಗಿ ನಿಮಗೆ ಸೇರುವುದಿಲ್ಲ.ಮಾಸಿಕ ಕುತ್ತು ಚಕ್ರದ ಸಮಸ್ಯೆಯಾಗಬಹುದು.ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ.ನಿಮ್ಮ ಬಳಿ ಸಹಾಯ ಕೇಳಿ ಬರುತ್ತಾರೆ ಅವರಿಗೆ ಉತ್ತಮ ಸಲಹೆ ಕೊಡುವಂಥ ರೀತಿ ನಿಮಗೆ ದೊರಕುವುದು.
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ

ಈ ದಿನ ನಿಮ್ಮ ಸುತ್ತಮುತ್ತ ಇರುವಂತಹ ಜನಗಳು ನಿಮ್ಮಿಂದ ಕೆಲ ಪ್ರಮುಖವಾದ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.ಆದರೆ ನೀವು ಆ ಕೆಲಸ ಜವಾಬ್ದಾರಿಯೊಂದು ತಗೊಂಡಿದ್ದೆ ಆದಲ್ಲಿ ನಿಮ್ಮ ಹೆಸರು ಹಾಳಾಗಬಹುದು.ವಿವಾಹ ನಿಶ್ಚಯ ಆಗಿದ್ದಲ್ಲಿ ದಿನಾಂಕಗಳು ಮುಂದೆ ಹೋಗುವ ಸಾಧ್ಯತೆಗಳು ಇವೆ.ಈ ದಿನ ನಿಮಗೆ ಜಾಸ್ತಿ ಆಯಸ್ಸು ಆಗಬಹುದು.ಆ ಕಾರಣದಿಂದ ಆರೋಗ್ಯದ ಮೇಲೆ ಹೆಚ್ಚು ಗಮನವಿರಲಿ
 ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಮಕರ

ಈ ದಿನ ರಿಯಲ್ ಎಸ್ಟೇಟ್ ಮಾಡಿಕೊಂಡವರಿಗೆ ಉತ್ತಮ ಸಮಯ.ಹಣಕಾಸು ಉತ್ತಮ ರೀತಿಯಲ್ಲಿ ನಿಮಗೆ ಹೊಳೆದು ಬರುತ್ತದೆ.ವಾಹನ ಓಡಿಸುವ ಅನಿವಾರ್ಯ ಇಲ್ಲದಿದ್ದರೆ ಇತರರಿಗೆ ಅವಕಾಶ ಮಾಡಿಕೊಟ್ಟು ನೀವು ಹಿಂದೆ ಕುಳಿತರೆ ಅತ್ಯುತ್ತಮ.ನೀವು ಯಾರನ್ನು ನಂಬುತ್ತೀರೋ ಅವರು ನಿಮಗೆ ನಂಬುವುದಿಲ್ಲ ಇದರಿಂದ ಸ್ವಲ್ಪ ಕಷ್ಟ ಆಗಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಧನು

ಈ ದಿನ ನಿಮ್ಮ ಆಪ್ತರಿಗೆ ಆರೋಗ್ಯ ಬಾಧೆ ಇರುವುದು.ಆ ಕಾರಣದಿಂದ.ನಿಮ್ಮ ಎಷ್ಟೋ ಕೆಲಸ ಕಾರ್ಯಗಳನ್ನು ಹಿಂದೆ ಬೀಳುವ ಸಾಧ್ಯತೆ ಇರುತ್ತದೆ.ನಿಮ್ಮ ಮಕ್ಕಳು ವಿಚಾರವಾಗಿ ಖರ್ಚು ಹೆಚ್ಚು ಬರಬಹುದು.ನಿಮ್ಮ ನಿತ್ಯದ ಹಳೆಯ ವಿಧಾನದಲ್ಲಿ ಉತ್ತಮ ವ್ಯಾಪಾರ ನಿಮಗೆ ಲಭಿಸುತ್ತದೆ.ಯಾರಿಗೂ ಸಾಲ ನೀಡಲು.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ

ಪಂಡಿತ್ ಯತೀಂದ್ರ ಭಟ್
9901225989

ಕುಂಭ

ಮನೆಯಲ್ಲಿ ಇರುವಂಥ ಸಂಬಂಧಿಕರ ಜೊತೆ ಬಿರುಕು ಕಾಣಿಸುತ್ತದೆ.ಇದಕ್ಕೆ ಕಾರಣ ಹಣ.ನಿಮ್ಮದು ಯಾವುದೇ ವಿಚಾರವನ್ನು ನ್ಯಾಯಾಲಯದಲ್ಲಿ ತೊಡಗಿಕೊಂಡಿದ್ದರೆ ತೀರ್ಪು ನಿಮ್ಮ ಕಡೆ ಆಗಬಹುದು.ಒಂದು ಸ್ವಲ್ಪ ಅವಮಾನ ಎದುರಿಸಬಹುದು.ಉದ್ಯೋಗದಲ್ಲಿರುವವರಿಗೆ ದೂರ ಪ್ರಯಾಣ ಯಶಸ್ಸನ್ನು ನೀಡುತ್ತದೆ.ನಿಮ್ಮ ಸುತ್ತಮುತ್ತ ಇರುವಂಥ ಸ್ನೇಹಿತರು ಗುಂಪುಗಾರಿಕೆ ಮಾಡುತ್ತಿರುವುದು
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 
ಪಂಡಿತ್ ಯತೀಂದ್ರ ಭಟ್
9901225989

ಮೀನ

ಈ ದಿನ ಉದ್ಯೋಗಿಗಳಿಗೆ ದಿನಪೂರ್ತಿ ಒಂದೇ ಕೆಲಸ ಮಾಡಿ ಬೇಜಾರಾಗಿ ಮನಸ್ಸು ಸ್ವಲ್ಪ ಬದಲಾವಣೆ ಬಯಸುತ್ತದೆ.ನಿಮ್ಮ ಹಳೆಯ ಸ್ನೇಹಿತರೊಂದಿಗೆ ಸಣ್ಣಪುಟ್ಟ ಮನಸ್ತಾಪ ಆಗಬಹುದು.ಅದರಿಂದ ನೀವು ವಾದ ವಿವಾದವನ್ನು ಮಾಡಲಿಕ್ಕೆ ಹೋಗಬೇಡಿ.ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ.ಹಣಕಾಸಿನ ಖರ್ಚು ಜಾಸ್ತಿ ಆಗದಂತೆ ಎಚ್ಚರ ವಹಿಸಿ.ಮನಸ್ಸಿನಲ್ಲಿ ಹಲವು ಗೊಂದಲ.ಕೆಲವರು ಹೊಸ ಸ್ನೇಹಿತರು ನಿಮ್ಮ ಜೊತೆ ಕೈಜೋಡಿಸುತ್ತಾರೆ
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ 

ಪಂಡಿತ್ ಯತೀಂದ್ರ ಭಟ್
9901225989

No comments:

Post a Comment