Sunday, September 23, 2018

ನಿತ್ಯ ಭವಿಷ್ಯ, ಈ ದಿನ ನಿಮ್ಮ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ .

 
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.

ಮೇಷ

ದುಡಿಯುತ್ತಿದ್ದವರಿಗೆ ಉತ್ತಮ ಅವಕಾಶ. ನೀವೇ ಮಾಡಬೇಕು ಎಂದು ನಿಮ್ಮಿಂದಲೇ ಕೆಲಸಗಳನ್ನು ಕೇಳಿ ಮಾಡಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತದೆ.ನಡೆದುಕೊಂಡು ಹೆಚ್ಚು ಓಡಾಡುವುದರಿಂದ ನಿಮ್ಮ ಶರೀರ ಕಟ್ಟುಮಸ್ತಾಗಿ, ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ.ಹೊಸ ಮಾಲು ಸಿಗದೆ ಪರದಾಟ ಇದೆ
ಪಂಡಿತ್ ಯತೀಂದ್ರ ಭಟ್
9901225989

ವೃಷಭ



ತಂದೆಗೆ ನಿಮ್ಮಿಂದ ಸಹಾಯ ಪಡೆಯ ಬೇಕಾದ ಅವಶ್ಯ ಬರುತ್ತದೆ. ನಿಮಗೆ ಈ ಹಿಂದೆ ಸಹಾಯ ಮಾಡಿದವರೂ ನಿಮ್ಮಿಂದ ಸಹಾಯವನ್ನು ಬಯಸುತ್ತಾರೆ. ಆದರೆ ನೀವು ಅವರ ಕರೆಗೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎನ್ನುವುದು ಕಾದು ನೋಡಬೇಕು ನಿಮಗೆ ಸ್ನೇಹಿತೆಯರು ರಾಜಾರೋಷವಾಗಿ ಸುಳ್ಳು ಹೇಳುತ್ತಿರುವುದು ಅನುಭವಕ್ಕೆ ಬರುತ್ತದೆ 

ಪಂಡಿತ್ ಯತೀಂದ್ರ ಭಟ್
9901225989

ಮಿಥುನ

ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವುದು. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿಕೊಳ್ಳುವಿರಿ. 
ಪಂಡಿತ್ ಯತೀಂದ್ರ ಭಟ್
9901225989

ಕರ್ಕಾಟಕ



ಕೌಟುಂಬಿಕ ವಲಯದಲ್ಲಿ ಕಿರಿಕಿರಿಯಾಗುವ ವಾದವಿವಾದಗಳನ್ನು ತಪ್ಪಿಸಿಕೊಳ್ಳಲು ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಕ್ರಮಭರಿತ ಅಥವಾ ಶಿಸ್ತುಬದ್ಧ ನಿಮ್ಮ ಜೀವನವು ಇತರರಿಗೆ ಮಾದರಿಯಾಗಿ ನಿಲ್ಲುವುದು.ತಾಳ್ಮೆ ಹಾಗೂ ನಿಮ್ಮ ಸೂಕ್ಷ ಮತಿಯು ಹೊಸದೇ ಆದ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರನ್ನು ತಂದುಕೊಡುವುದು.

ಪಂಡಿತ್ ಯತೀಂದ್ರ ಭಟ್
9901225989

ಸಿಂಹ

ಹಣ ಚನ್ನಾಗಿ ಕೈಯಲ್ಲಿ ಓಡಾಡುತ್ತದೆ. ಅದಕ್ಕೇ ನೀವು ಈ ಹಣವನ್ನು ನೀರಿನಂತೆ ಖರ್ಚು ಸಹ ಮಾಡುತ್ತೀರಿ. ವ್ಯಾಪಾರಿಗಳಿಗೆ ಒಳ್ಳೆ ಲಾಭ ಇದೆ. ಆದರೆ ಕೆಲಸ ಮಾಡುವವರು ಕೆಲಸಕ್ಕೆ ಬಾರದೇ ಕೈ ಕೊಡದಂತೆ ಎಚ್ಚರ ವಹಿಸಿ. ಕೆಲವೊಂದು ವಿಚಾರಗಳನ್ನು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.ನೀವು ಅದನ್ನು ತಾಳ್ಮೆಯಿಂದ ಸ್ವೀಕರಿಸಬೇಕು.ಅವಿವಾಹಿತರಿಗೆ ಮನೆಯಲ್ಲಿ ಮದುವೆ ಮಾತುಕತೆಗಳು ನಡೆಯುತ್ತವೆ. 
ಪಂಡಿತ್ ಯತೀಂದ್ರ ಭಟ್
9901225989

ಕನ್ಯಾ




ಈ ದಿನ ನಿಮಗೆ ಒಂದು ವಿಶೇಷವಾದ ದಿನ ಇರುತ್ತದೆ ಮನೆಯಲ್ಲಿ ಒಂದು ಮದುವೆಯ ಮಾತುಕತೆ ಪ್ರಾರಂಭವಾಗುತ್ತದೆ .ನಿಮಗೆ ಇಷ್ಟವಾಗುವಂತೆ ವರ ಕಂಡುಬರುತ್ತದೆ.ಇನ್ನು ಶುಭಕಾರ್ಯಗಳು ನೆರವೇರಲು ಸಹೋದರನೇ ಅಡ್ಡಗಾಲಾಗಬಹುದು. .ನೀವು ಸ್ವಲ್ಪ ಮಾತಿನ ಮಲ್ಲ ಆಗಿರುವ ಕಾರಣಾಂತರದಿಂದ ಸ್ವಲ್ಪ ಜಾಗೃತೆಯಿಂದ ಮಾತಾಡಬೇಕು
ಪಂಡಿತ್ ಯತೀಂದ್ರ ಭಟ್
9901225989

ತುಲಾ

ಈ ದಿನ ನಿಮಗೆ ಒಂದು ಹೊಸ ತರಹ ದಿನವೂ ಕಂಡುಬರುತ್ತದೆ.ಹೊಸ ತರಹ ವಸ್ತು ಖರೀದಿ ಮಾಡುವ ಯೋಗ ಕಂಡುಬರುತ್ತದೆ . ಹಿರಿಯರಿಗೆ ತಮ್ಮ ಮಕ್ಕಳ ಸಹಾಯ- ಸಹಕಾರ ಸಿಗಲಿದೆ.ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಹಾಗೂ ಲಾಭವಿದೆ.ಹಣಕಾಸಿನ ಲಾಭ ಪಡೆಯುವ ಯೋಗ ಕಂಡುಬರುತ್ತದೆ .
ಮನಸ್ಸು ಅತ್ಯಂತ ಉತ್ಸಾಹದಿಂದ ಕೂಡಿರುತ್ತದೆ.
ಪಂಡಿತ್ ಯತೀಂದ್ರ ಭಟ್
9901225989

ವೃಶ್ಚಿಕ


ಶತ್ರುಗಳ ಕಾಟ ಹೆಚ್ಚಾಗಲಿದೆ.ಕುಟುಂಬದಲ್ಲಿ ಕಿರಿಕಿರಿ  ವಾತಾವರಣ ಕಂಡುಬರುತ್ತದೆ.ವ್ಯಾಪಾರ ಮಾಡುವವರಿಗೂ ಪ್ರತಿಸ್ಪರ್ಧಿಗಳು ನೀಡುವ ಸ್ಪರ್ಧೆ ಹೆಚ್ಚಾಗಲಿದೆ.ನೀವು ಬೇಡ ಎಂದು ಬಿಟ್ಟ ಪದಾರ್ಥಗಳಿಗೆ ಎಲ್ಲಿಲ್ಲದ ಬೆಲೆ ಬಂದು, ನೀವು ಆರಿಸಿದ ವಿಚಾರ- ವ್ಯಕ್ತಿ ಅಥವಾ ಪದಾರ್ಥ ತನ್ನ ಬೆಲೆ ಕಳೆದುಕೊಳ್ಳುತ್ತದೆ
ಪಂಡಿತ್ ಯತೀಂದ್ರ ಭಟ್
9901225989

ಮಕರ



ಒಂದೇ ಸಲ ಅಲ್ಲದಿದ್ದರೂ ಹಣ ಕಾಲು ಪಾಲು ಆಗಿ ನಿಮ್ಮ ಕೈಗೆ ಲಭಿಸುತ್ತದೆ. ಹೊಸದಾಗಿ ಸಾಲ ಮಾಡುವ ಕುರಿತು ಆಲೋಚನೆ ಸಹ ಮಾಡಬೇಡಿ. ಸ್ವಲ್ಪ ಬಡವರಂತೆ ಜೀವನ ಸಾಗಿಸಿದರೆ ಅಥವಾ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಅತ್ಯುತ್ತಮ.ಇತರರು ಮಾಡುವ ತಪ್ಪುಗಳನ್ನು ಹುಡುಕಲು ಹೋಗಿ ನೀವು ಈಗಾಗಲೇ ಮಾಡಿದ ತಪ್ಪಿನ ಶಿಕ್ಷೆ ಅನುಭವಿಸಬೇಕಾಗುವುದು.
ಪಂಡಿತ್ ಯತೀಂದ್ರ ಭಟ್
9901225989

ಧನು
ಹಣಕಾಸಿನಲ್ಲಿ ತೊಂದರೆ ಕಂಡುಬರುತ್ತದೆ.ಬರಬೇಕಾದ ಹಣದ ವಿಚಾರದಲ್ಲಿ ಬಕ ಪಕ್ಷಿಯಂತೆ ಕಾತರರಾಗಿ ಇರುತ್ತೀರಿ.ನೀವು ಪಡುವ ಕಷ್ಟ ನೋಡಿ ನಿಮ್ಮ ಸ್ನೇಹಿತರು ನಿಮಗೆ ಬೆನ್ನೆಲುಬು ಆಗಿ ನಿಂತು ಕೊಡ್ತಾರೆ.ನಿಷ್ಠುರವಾಗಿ ನಿಮಗೆ ಬರಬೇಕಾದ ಹಣ ಕೇಳಿ ಪಡೆಯಿರಿ.ಬಾಳಸಂಗಾತಿ ಅಥವಾ ಸ್ನೇಹಿತರೊಡನೆ ದೂರ ಪ್ರಯಾಣವನ್ನು ಮಾಡುವ ಬಗ್ಗೆ ಯೋಚನೆ ಮಾಡುತ್ತೀರಿ.


ಪಂಡಿತ್ ಯತೀಂದ್ರ ಭಟ್
9901225989

ಕುಂಭ


ಅಂದುಕೊಂಡ ಕೆಲಸಗಳು ಹೂವು ಎತ್ತಿದಂತೆ ಮುಗಿದು ಹೋಗುತ್ತವೆ. ವ್ಯಾಪಾರಿಗಳಿಗೂ ಲಾಭಪ್ರದವಾಗಿದೆ. ದೂರ ಪ್ರಯಾಣಗಳಂತೂ ಒಳ್ಳೆಯ ಲಾಭ ಹಾಗೂ ಕೀರ್ತಿ ಎರಡನ್ನೂ ನೀಡುವ ಸಾಧ್ಯತೆಗಳು ಹೆಚ್ಚು.ಅವಿವಾಹಿತರಿಗೆ ವಿವಾಹದ ಮಾತುಕತೆ, ವಿವಾಹ ತೀರ್ಮಾನ ಇತ್ಯಾದಿ ಆಗುವ ಯೋಗಫಲವಿದೆ.
ಪಂಡಿತ್ ಯತೀಂದ್ರ ಭಟ್
9901225989

ಮೀನ

ಗೆಳತಿಯರೊಂದಿಗೆ ಚಿಕ್ಕದಾಗಿ ಮುನಿಸಿಕೊಳ್ಳುತ್ತೀರಿ. ಅಡುಗೆ ಮಾತ್ರ ಬಹಳ ಅದ್ಭುತವಾಗಿ ಮಾಡುತ್ತೀರಿ. ಆದರೆ ಅದನ್ನು ತಿಂದು ನಿಮ್ಮನ್ನು ಹೊಗಳಲು ಮಾತ್ರ ಜನರಿಲ್ಲ. ಮರೆತು ಹೋಗುವ ಕಾಯಿಲೆ ಮತ್ತೆ ನಿಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಸ್ವಲ್ಪ ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನು ರೂಢಿಸಿಕೊಂಡರೆ ಉತ್ತಮ

ಪಂಡಿತ್ ಯತೀಂದ್ರ ಭಟ್
9901225989

No comments:

Post a Comment