ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.
ಮೇಷ
ಅನವಶ್ಯಕವಾದ ಓಡಾಟ, ಅಲೆದಾಟಗಳು ಹೆಚ್ಚಾಗುವ ಸಂಭವ. ಬಹಳ ಮುಖ್ಯವಾಗಿ ನಿಮ್ಮ ಎದುರಿಗೆ ಸಜ್ಜನರು- ಸ್ನೇಹಿತರಂತೆ ಇದ್ದು, ಹಿಂದಿನಿಂದ ಕತ್ತಿ ಮಸೆಯುವ ಬುದ್ಧಿ ಇರುವವರನ್ನು ಗುರುತಿಸಿ. ಅಂಥವರಿಂದ ಜಾಗೃತರಾಗಿರಿ. ನಿಮ್ಮ ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಲ್ಲಿ ತಿಂಗಳ ಮಧ್ಯ ಅಥವಾ ಕೊನೆಯ ಭಾಗದಲ್ಲಿ ಸ್ವಲ್ಪ ಚೇತರಿಸಿಕೊಳ್ಳುತ್ತಾರೆ, ಚಿಂತೆ ಬೇಡ. ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವವರಾಗಿದ್ದರೆ ಈ ತಿಂಗಳು ಸ್ವಲ್ಪ ಅದನ್ನು ಬಿಟ್ಟು, ಪರ್ಯಾಯ ಬಗ್ಗೆ ಯೋಚಿಸುವುದು ಉತ್ತಮ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ವೃಷಭ
ಈ ದಿನ ನಿಮ್ಮ ಕೆಲಸ ಕಾರ್ಯಗಳನ್ನು ಚಿತ್ತದಿಂದ ನಿರ್ವಹಿಸಬೇಕು.ಹಣಕಾಸಿನ ವಿಷಯದಲ್ಲಿ ಯಶಸ್ಸು ಕಂಡುಬರುವುದು.ನಿಮ್ಮ ಸುತ್ತಮುತ್ತ ಜನರೊಂದಿಗೆ ವಾದ ವಿವಾದ ಮಾಡಲಿಕ್ಕೆ ಹೋಗಬೇಡಿ.ನಿಮ್ಮ ಮನಸ್ಸಿಗೆ ಏನು ತಿಳಿಯುತ್ತೆ ಅದು ನೇರವಾಗಿ ಮುಂದುವರಿಯಿರಿ.ಕೆಲವರಿಗೆ ಮಾಡುವ ಕೆಲಸದ ಜಾಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ.ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡುಬರುತ್ತದೆ .
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಬೆನ್ನಿಗೆ ಚೂರಿ ಹಾಕುವುದು ಅಂದರೇನು ಎಂಬ ಅರಿವು ಮೂಡುತ್ತದೆ. ಮಾನಸಿಕವಾಗಿ ಸ್ವಲ್ಪ ಕುಗ್ಗಬಹುದು. ಇನ್ನು ಹೊಸ ಅವಕಾಶಗಳ ಹುಡುಕಾಟದಲ್ಲಿ ಇರುವವರಿಗೆ ತಿಂಗಳ ಮಧ್ಯಭಾಗದ ನಂತರ ಅದು ಪ್ರಾಪ್ತಿ ಆಗುತ್ತದೆ.ಯಾರಿಗೂ ತಿಳಿಯದ ಹಾಗೆ ಕೂಡಿಟ್ಟ ಹಣ ಬಳಸುವ ಸಮಯ ಇದಲ್ಲ. ಆ ಹಣದ ಅವಶ್ಯಕತೆ ಮುಂದಿನ ದಿನಗಳಲ್ಲಿ ಬರಲಿದೆ. ಈಗಲೇ ಖಾಲಿ ಮಾಡಿಕೊಳ್ಳಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9)ದಿನಗಳಲ್ಲಿ ಶಾಶ್ವತ ಪರಿಹಾರ
9901225989
ದಾನ, ಧರ್ಮ ಮಾಡಲು ಉತ್ತಮ ಸಮಯ -ಶಕ್ತಿ ಸಹ ನಿಮಗೆ ಇದೆ. ಗುರು, ಹಿರಿಯರ ಉತ್ತಮ ಮಾರ್ಗದರ್ಶನ ಸಹ ಸಿಗುತ್ತದೆ. ವೃತ್ತಿಪರವಾಗಿ ನೋಡಿದಾಗ ಉತ್ತಮ ಸಮಯ ಕಾಣಿಸುತ್ತಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳಿಂದ ಸಹಕಾರ ಲಭಿಸಲಿದೆ. ಉದ್ಯೋಗ ನಿಮಿತ್ತ ಪರ ದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಅಲ್ಲಿ ಉತ್ತಮ ಸ್ಥಾನಮಾನ, ಇನ್ನೂ ಹೆಚ್ಚಿನ ಅಧಿಕಾರ ಯೋಗ ಇದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಸಿಂಹ
ಬಹು ಮುಖ್ಯವಾದ ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎಂದು ಹೇಳುವಂಥ ಯಾವ ದೊಡ್ಡ ಆರೋಗ್ಯ ಸಮಸ್ಯೆಗಳೂ ಬಾರದು. ಹೊಸದೊಂದು ವ್ಯಾಪಾರ ಮಾಡುವ ಮನಸಾಗುತ್ತದೆ. ಅದಕ್ಕಾಗಿ ಹಣದ ಹೂಡಿಕೆ ಮಾಡಲು ಸಹೋದರರ ಸಹಾಯ ಕೇಳುವ ಸಾಧ್ಯತೆಗಳು ಕಾಣಿಸುತ್ತಿವೆ.
ಸಂತಸದ ವಿಚಾರ ಎಂದರೆ ಹಿರಿಯ ವಯಸ್ಸಿನ ಸ್ತ್ರೀಯರಿಗೆ ಮಗ ಅವಶ್ಯಕವಾದ ಕೆಲ ವಸ್ತುಗಳನ್ನು ಕೊಡಿಸುತ್ತಾನೆ. ಕೆಲವರ ಹೊಗಳಿಕೆಗಳಿಗೆ ಅಟ್ಟ ಹತ್ತಬೇಡಿ. ಎಲ್ಲರನ್ನೂ ಕಣ್ಣು ಮುಚ್ಚಿ ನಂಬಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಪ್ರತಿ ದಿನದ ಮನೆ ಕೆಲಸ ಮಾಡುವಾಗ ಸಹ ತಿಂಗಳ ಮೊದಲ ಹದಿನೈದು ದಿನಗಳು ಹೆಚ್ಚಿನ ಕಷ್ಟ ಅಥವಾ ಪರಿಶ್ರಮದ ಅವಶ್ಯಕತೆ ಕಾಣಿಸುತ್ತದೆ. ಉದ್ಯೋಗ ಅರಸುತ್ತಾ ಇರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚು ಇದೆ. ನಿಮಗೆ ಇದು ಒಂದು ಸಾಮಾನ್ಯವಾದ ಮಾಸ ಎನ್ನಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ತುಲಾ
ಆದರೆ, ಸಿಕ್ಕಿದ ಇದೇ ಚಿಕ್ಕ ಅವಕಾಶವನ್ನು ಮಾತ್ರ ತಪ್ಪಿಸಿಕೊಳ್ಳದೆ ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಮಾತ್ರ ನೆಮ್ಮದಿ ಇದೆ. ಇಲ್ಲದಿದ್ದರೆ ಇಲ್ಲ. ಆದಿಯಲ್ಲಿ ನಿಮ್ಮಲ್ಲಿ ಸದೃಢ ಮನಸ್ಸು ಹಾಗೂ ನೆಮ್ಮದಿ ಕಂಡುಬರುತ್ತದೆ. ಒಂದು ವೇಳೆ
ಯಾವುದೋ ಕಾರಣಗಳಿಂದ ದುಃಖ ಆದರೂ ಬಾಳ ಸಂಗಾತಿ ಅಥವಾ ಸ್ನೇಹಿತರು ಆಡುವ ಧೈರ್ಯದ ಮಾತುಗಳಿಂದ ಮತ್ತೆ ಸಂತೋಷದಿಂದ ಇರುತ್ತೀರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಈ ದಿನ ಸ್ವಲ್ಪ ಆರ್ಥಿಕ ಮುಗ್ಗಟ್ಟು ಇದ್ದಂತೆ ಕಂಡರೂ ಕ್ರಮೇಣ ಸರಿಹೋಗುತ್ತಾ ಬರುತ್ತದೆ. ಕುಟುಂಬದಲ್ಲಿ ಅಥವಾ ಅತೀ ಹತ್ತಿರದ ಸ್ನೇಹ ಬಳಗದಲ್ಲಿ ನಿಮ್ಮ ವರ್ಚಸ್ಸು ಕಡಿಮೆ ಆದಂತೆ ಅನಿಸಬಹುದು. ಪಿತ್ರಾರ್ಜಿತ ಆಸ್ತಿಯ ಹೆಸರಿನಲ್ಲಿ ಭೂಮಿ ಬರಬೇಕಾದುದು ಇದ್ದಲ್ಲಿ ಪ್ರಯತ್ನಿಸಿದರೆ ಯಶಸ್ಸು ಕಾಣುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಮಕರ
ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಗೌರವಾಭಿಮಾನಗಳು ಲಭಿಸುತ್ತವೆ. ಅದರಲ್ಲಿ ಅನುಮಾನ ಬೇಡ. ಒಂದು ಪಕ್ಷ ನಿಮ್ಮನ್ನು ವಿರೋಧಿಸುವವರೂ ತಾತ್ಕಾಲಿಕವಾಗಿ ಪರವೇ ನಿಲ್ಲುತ್ತಾರೆ. ಇನ್ನು ಆಡುಗೆ ಮನೆಯಲ್ಲಿ ಅಥವಾ ಎಲ್ಲೇ ಆದರೂ ಎಣ್ಣೆ ಪದಾರ್ಥಗಳಿಂದ ಎಚ್ಚರ ವಹಿಸಿ. ಅದರ ಉತ್ಪನ್ನಗಳಿಂದಲೂ ತೊಂದರೆ ಆಗಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಧನು
ಈ ಹಿಂದೆ ಆಗಿದ್ದ ನಷ್ಟಗಳನ್ನು ಈಗ ಸರಿತೂಗಿಸಬಹುದು. ಅನ್ಯರ ಸಹಭಾಗಿತ್ವದಲ್ಲಿ ವ್ಯವಹಾರ ಆರಂಭಿಸುವ ಪ್ರಯತ್ನ ಈ ಹಿಂದಿನಿಂದ ಮಾಡುತ್ತಾ ಇದ್ದಲ್ಲಿ ಈಗ ಅದಕ್ಕೆ ಒಂದು ಉತ್ತಮ ರೂಪುರೇಷೆ ಬರುವ ಕಾಲ. ಮಾತುಕತೆ ಸಫಲತೆ ಕಾಣುತ್ತದೆ. ಅವಿವಾಹಿತೆ ಆಗಿದ್ದಲ್ಲಿ ತಕ್ಷಣ ವಿವಾಹದ ವಿಚಾರದಲ್ಲಿ ಪ್ರಯತ್ನ ಹೆಚ್ಚು ಮಾಡಿ. ನಿಮಗೆ ಗುರು ಬಲ ಇರುವ ಕೊನೆ ತಿಂಗಳು ಇದು ಆದುದರಿಂದ ತಡ ಮಾಡಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಕುಂಭ
ಮಕ್ಕಳ ವಿಚಾರದಲ್ಲಿ ಸ್ವಲ್ಪ ಖರ್ಚುಗಳು ಹೆಚ್ಚುತ್ತವೆ. ಆದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ. ಖರ್ಚಿಗೆ ತಕ್ಕ ಪ್ರತಿಫಲ ಲಭಿಸುತ್ತದೆ. ಈಗಲೇ ಬಹಳ ತಡವಾಗಿದೆ. ಆದರೂ ನೀವು ಬಯಸಿದ ವಿದ್ಯಾಲಯಗಳಲ್ಲಿ ಅಥವಾ ತರಗತಿಗಳಲ್ಲಿ ಪ್ರವೇಶ ಲಭಿಸುತ್ತದೆ. ಇದು ಕೊನೆಯ ಭಾಗ ಆಗಿರುವುದರಿಂದ ಉಳಿದ ವಿದ್ಯಾರ್ಥಿಗಳೊಂದಿಗೆ ನೀವು ಸರಿದೂಗಿಸಿಕೊಂಡು ಹೋಗುವ ವಿಚಾರದಲ್ಲಿ ಹಿಂದೆ ಬೀಳಬಹುದು. ಇದೇ ಕಾರಣದಿಂದಾಗಿ ನೀವು ಪದೇ ಪದೇ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಅವರು ನೀನು ಮಾಡುತ್ತಿರುವುದು ಸರಿ ಇದೆ ಎನ್ನುತ್ತಾ ನಿಮ್ಮ ತಾಳಕ್ಕೆ ತಕ್ಕ ಸಂಗೀತ ನುಡಿಸುತ್ತಾರೆ. ತಿಂಗಳ ಮಧ್ಯ ಹಾಗೂ ಅಂತ್ಯ ಭಾಗಕ್ಕೆ ಸರಿದಂತೆ ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸುಧಾರಿಸುತ್ತಾ ಬರುತ್ತದೆ. ಹೊಲಿಗೆ ಇತ್ಯಾದಿ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿರುವ.ಸ್ತ್ರೀಯರಿಗೆ ಕಠಿಣವಾದ ಸವಾಲುಗಳು ಎದುರಾಗಬಹುದು. ಆದರೆ ಕೊನೆಯಲ್ಲಿ ಧನ ಲಾಭ ಇದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
No comments:
Post a Comment