ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.
ಮೇಷ
ವಿದೇಶ ಪ್ರಯಾಣಕ್ಕೆ ಮಕ್ಕಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ಸ್ತ್ರೀಯರು ಹಣದ ವಿಚಾರದಲ್ಲಿ ಇನ್ನೊಮ್ಮೆ ಯೋಚಿಸಿ, ನಿರ್ಧರಿಸಿ. ಅಗ್ಯತ್ಯಕ್ಕಿಂತಲೂ ಹೆಚ್ಚು ಖರ್ಚಾಗುತ್ತಿರುವಂತೆ ಅಥವಾ ಬರಬೇಕಾದ ಹಣ ಬಾರದೆ ಚಿಂತಿಸುವಂತೆ ಆಗುತ್ತದೆ. ಸರಿಯಾದ ವ್ಯಕ್ತಿಗಳ ಬಳಿ ತೂಕದ ಮಾತುಗಳನ್ನು ಆಡುವ ಮೂಲಕ ವ್ಯಾವಹಾರಿಕವಾಗಿಯೂ ಹಾಗೂ ವೈಯಕ್ತಿಕವಾಗಿಯೂ ಅನುಕೂಲಕರವಾಗಿ ಇರುತ್ತದೆ. ಮುನಿಸಿಕೊಂಡು ದೂರವಾದ ಸಹೋದರ ಪುನಃ ಹತ್ತಿರವಾಗಲಿದ್ದಾನೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ವೃಷಭ
ನಿಮ್ಮ ಸ್ನೇಹಿತರು ರಾಜಕೀಯದಲ್ಲಿ ಇದ್ದರೆ ಅವರ ಸಹಾಯ ನಿಮಗೆ ಬೇಕಾಗುತ್ತದೆ. ಸರಕಾರಿ ಶಾಲೆಯ ಅಧ್ಯಾಪಕರಿಗೆ ಆರ್ಥಿಕ ಅನುಕೂಲಗಳು ಕಾಣುತ್ತಿವೆ. ಅದರಲ್ಲಿಯೂ ಗಣಿತ ಶಾಸ್ತ್ರದ ಪ್ರಾಧ್ಯಾಪಕರಿಗೆ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಇದೆ. ಈ ಹಿಂದೆ ನಿಮಗೆ ಅನಗತ್ಯವಾಗಿದ್ದ ವಿಚಾರದಲ್ಲಿ ಮೂಗು ತೂರಿಸಿದ್ದರ ಪ್ರತಿಫಲ ಈಗ ಅನುಭವಿಸಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಬಹಳವಾದ ಎಚ್ಚರಿಕೆ ಇರಲಿ. ಆದರೂ ಹೆಚ್ಚಿನ ಚಿಂತೆ ಬೇಡ. ಸ್ವಲ್ಪ ತಾಳ್ಮೆ ಇರಲಿ, ಸರಿ ಹೋಗುತ್ತದೆ.ನಿಮ್ಮಲ್ಲಿ ಇರುವ ಯಾವುದೋ ಒಂದು ಬೆಲೆಬಾಳುವ ವಸ್ತು ಒಂದನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ನಿಮ್ಮ ಲೆಕ್ಕಾಚಾರಗಳು ಮಾತ್ರ ಹೆಚ್ಚು- ಕಡಿಮೆ ಆಗುವುದಿಲ್ಲ. ಮುಂದೆ ಆಗುವ ಸಮಸ್ಯೆ ಅಥವಾ ನಷ್ಟದ ಮುನ್ಸೂಚನೆ ಸರಿಯಾಗಿ ಸಿಗುತ್ತದೆ. ನಿಮ್ಮನ್ನು ಅರಸುತ್ತಾ ಬರುವ ಅವಕಾಶಗಳೆಲ್ಲಾ ಉತ್ತಮವೇ ಆಗಿರಬೇಕೆಂದೇನೂ ಇಲ್ಲ. ಹಾಗೆಂದು ಅವಕಾಶಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದೂ ಬೇಡ. ಆಲೋಚಿಸಿ, ದೃಢ ನಿರ್ಧಾರ ತೆಗೆದುಕೊಳ್ಳಿ.ಹಠದ ಪ್ರವೃತ್ತಿ ನಿಮ್ಮಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ತಾತಕಾಲಿಕವಾದ ನಿಮ್ಮ ಹಠದ ಪ್ರವೃತ್ತಿಯಿಂದ ನಿಂದನೆಗೆ ಗುರಿಯಾಗುತ್ತೀರಿ. ಬೆನ್ನಿಗೆ ಚೂರಿ ಹಾಕುವುದು ಅಂದರೇನು ಎಂಬ ಅರಿವು ಮೂಡುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್9901225989
ಕರ್ಕಾಟಕ
ದುಡ್ಡು ಉತ್ತಮವಾಗಿ ಬರುತ್ತಿರುವುದರಿಂದ ನೀವು ಖರ್ಚುಗಳನ್ನೂ ಸಹ ಹೆಚ್ಚು ಮಾಡುತ್ತೀರಿ. ಅದರಲ್ಲಿಯೂ ಐಷಾರಾಮಿ ಜೀವನ ಪದ್ಧತಿ ನಿಮಗೆ ಅರಿವಿಲ್ಲದಂತೆ ರೂಢಿ ಆಗಿಬಿಡುತ್ತದೆ. ಆದರೆ ಆ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿದಲ್ಲಿ ಮಾತ್ರ ಅತ್ಯುತ್ತಮ.ಉತ್ತಮ ಫಲಿತಾಂಶಗಳು ಲಭಿಸಲಿವೆ. ಅಂದರೆ ನಿಮಗಿದು ಅತ್ಯುತ್ತಮ ಸಮಯ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಶಾಲಾ- ಕಾಲೇಜು ಪರಿಸರದಲ್ಲಿ ಎಲ್ಲರೂ ಗುರುತಿಸುವಂತೆ ಆಗುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಸಿಂಹ
ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ. ಬಹಳ ಮುಖ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸುತ್ತದೆ. ಈ ಹಿಂದೆ ಇದ್ದ ಜಗಳ- ಮನಸ್ತಾಪ ಎಲ್ಲ ಶಮನ ಆಗುತ್ತದೆ. ನಿಮ್ಮ ಬಾಳಸಂಗಾತಿ ಹಾಗೂ ಮಕ್ಕಳ ಸಹಕಾರ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಿಗುತ್ತದೆ.ಬಹು ಮುಖ್ಯವಾದ ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎಂದು ಹೇಳುವಂಥ ಯಾವ ದೊಡ್ಡ ಆರೋಗ್ಯ ಸಮಸ್ಯೆಗಳೂ ಬಾರದು. ಅದಕ್ಕಾಗಿ ಹಣದ ಹೂಡಿಕೆ ಮಾಡಲು ಸಹೋದರರ ಸಹಾಯ ಕೇಳುವ ಸಾಧ್ಯತೆಗಳು ಕಾಣಿಸುತ್ತಿವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಕನ್ಯಾ
ನಿಮ್ಮ ಮಾತೇ ಅಂತಿಮ ಆಗಬೇಕು, ನೀವು ಬಯಸಿದಂತೆ ನಡೆಯಬೇಕು ಎಂದಾದಲ್ಲಿ ಈ ತಿಂಗಳ ಕೊನೆಯ ತನಕ ಸ್ವಲ್ಪ ಕಾಯಬೇಕು. ಕೆಲವರ ಬಗ್ಗೆ ನಿಮ್ಮ ನಿರ್ಧಾರ ತಪ್ಪು ಆಗಿರಬಹುದು, ಮರುಪರಿಶೀಲಿಸಿ ಕೇವಲ ಚನ್ನಾಗಿ ಮಾತನಾಡಿದರೆ ಸಾಲದು. ಮಾತಿಗೆ ತಕ್ಕಂತೆ ನಡೆ ಸಹ ಇರಬೇಕಾಗುತ್ತದೆ. ನಿಮಗೆ ಅರಿವು ಇರುವಂತೆಯೇ ಆಲಸ್ಯ ಜಾಸ್ತಿ ಆಗುತ್ತದೆ. ಸಮಸ್ಯೆ ಅಂದರೆ ಆ ಆಲಸ್ಯ ನಿಮ್ಮ ಅಧ್ಯಯನವನ್ನು ಹಾಳು ಮಾಡಲಿದೆ. ನೀವು ಚುರುಕು ಆಗದೇ ಇದ್ದಲ್ಲಿ ನಿಮಗೆ ಓದುವ ವಿಚಾರದಲ್ಲಿ ಆಸಕ್ತಿ ಕಡಿಮೆ ಆಗಿ, ಅಧ್ಯಾಪಕರಿಂದ ಬೈಗುಳ ಲಭಿಸುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಜನರಿಗಾಗಿ ಅಡುಗೆ ಮಾಡಬೇಕಾದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬಂದಲ್ಲಿ ಬೇರೆ ಸ್ತ್ರೀಯರ ಸಹಾಯ ಪಡೆದರೆ ಉತ್ತಮ. ಏಕೆಂದರೆ ನೀವೊಬ್ಬರೆ ಅಡುಗೆ ಮಾಡುವ ಪ್ರಯತ್ನ ಮಾಡಿದರೆ ಅದು ಹಾಳಾಗುತ್ತದೆ.
ಊರಿಗೆ ಬಂದವರು ನೀರಿಗೆ ಬಾರದೇ ಇರುತ್ತಾರೆಯೆ? ನಿಮ್ಮ ಬಳಿ ಸಹಾಯ ಕೇಳಿ ಬಂದೇ ಬರುತ್ತಾರೆ; ಆ ವಿಚಾರ ನಿಮಗೂ ಗೊತ್ತಿದೆ. ಸಂಘಟನೆ ಮಾಡಲು ನಿಮಗೆ ಉತ್ತಮ ಸಹಕಾರ ಲಭಿಸುತ್ತದೆ. ಅಧ್ಯಾಪಕರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ.ಹೇಗಿದ್ದರೂ ಅಪಾರವಾದ ನಂಬಿಕೆ ಇದೆ ಎನ್ನುವ ಒಂದೇ ಕಾರಣಕ್ಕೆ ಸುಳ್ಳು ಮಾತ್ರ ಹೇಳಬೇಡಿ. ಹಾಗೆ ಮಾಡಿದರೆ ತಕ್ಷಣ ಸಿಕ್ಕಿಬೀಳುತ್ತೀರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ವೃಶ್ಚಿಕ
ಶಾರೀರಿಕವಾಗಿ ನಿಮ್ಮಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಆದರೆ ಅದು ಮೊದಲ ಎರಡು ವಾರ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಮನೆಯಲ್ಲಿ ಪೂಜೆ- ಪುನಸ್ಕಾರ ಇತ್ಯಾದಿ ಕೈಂಕರ್ಯಗಳನ್ನು ನೆರವೇರಿಸುವತ್ತ ಗಮನ ಹೆಚ್ಚಾಗಲಿದೆ. ಖಾಸಗಿ ಸಂಸ್ಥೆಯ.ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಕ್ಕಿದಂತೆ ಅನಿಸಿದರೂ ನಂತರದಲ್ಲಿ ಒತ್ತಡ ಹೆಚ್ಚಾಗುತ್ತದೆ.ನೀವು ಮಾಡದ ತಪ್ಪಿಗೆ ಅಪವಾದ ಹೊತ್ತು ಶಿಕ್ಷೆ ಸಹ ಅನುಭವಿಸುವಂತಾದಲ್ಲಿ ಆಶ್ಚರ್ಯವಿಲ್ಲ. ಬ್ಯಾಂಕ್ ಅಥವಾ ಕದಾಯ ಇಲಾಖೆ ಅಥವಾ ಯಾವುದೇ ಉದ್ಯೋಗದಲ್ಲಿ ಹಣವನ್ನು ಎಣಿಸಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊತ್ತವರುವ್ಯವಹರಿಸುವಾಗ ಎಚ್ಚರವಿರಲಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಮಕರ
ನೀವು ಮಾತು ಕಡಿಮೆ ಮಾಡಿ, ಇಲ್ಲ ಎಂದರೆ ಜಾಸ್ತಿ ಮಾತನಾಡಬೇಡ ಎನ್ನುವ ಸಲಹೆಗಳು ಹೆಚ್ಚು ಬರುತ್ತವೆ. ಅಪರಿಚಿತರೊಂದಿಗೆ ಜಗಳ ಮಾಡಲು ಹೋಗದಿರಿ. ಹಾಗೆ ಜಗಳ ಮಾಡಿದಲ್ಲಿ ತಪ್ಪು ನಿಮ್ಮದೇ ಎನ್ನುವ ತೀರ್ಮಾನ ಬರುತ್ತದೆ. ಏಕೆಂದರೆ ಈ ಜಗಳದ ಮಧ್ಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ನಿಮ್ಮ ಬಾಯಲ್ಲಿ ಅಪ ಶಬ್ದ ಬರುವ ಸಾಧ್ಯತೆ ಹೆಚ್ಚು.ಬಂಗಾರ, ಭೂಮಿ ಇತ್ಯಾದಿ ಬೆಲೆ ಬಾಳುವ ವಸ್ತುಗಳ ಖರೀದಿಯತ್ತ ನಿಮ್ಮ ಮನಸು ವಾಲಬಹುದು. ಕೆಲವರು ಯಶಸ್ವಿಯಾಗಿ ತೆಗೆದುಕೊಳ್ಳಲೂ ಬಹುದು. ಬಹಳ ದಿನಗಳಿಂದ ಆಸೆ ಪಡುತ್ತಿದ್ದ ಕ್ಷೇತ್ರ ದರ್ಶನ ಈ ತಿಂಗಳು ಆಗುವ ಸಾಧ್ಯತೆಗಳಿವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಧನು
ವ್ಯಾಪಾರ ಮಾಡುವವರು ಮಧ್ಯವರ್ತಿಗಳು ಪೂರ್ಣವಾಗಿ ನಂಬಿ ಕೆಲಸ- ಕಾರ್ಯಗಳು ಮಾಡಬೇಡಿ ಅಥವಾ ಹಣ ಹೂಡಿಕೆ ಮಾಡಬೇಡಿ. ನಿಮ್ಮ ನಿತ್ಯದ ಹಳೆಯ ವಿಧಾನದಲ್ಲಿಯೇ ಉತ್ತಮ ವ್ಯಾಪಾರ ನಿಮಗೆ ಲಭಿಸುತ್ತದೆ.ಮನೆಯನ್ನು ಬದಲಾಯಿಸುವ ಪ್ರಮೇಯ ಬರಬಹುದು ಅಥವಾ ನೀವು ನಿತ್ಯ ಕೆಲಸ ಮಾಡುವ ಅಡುಗೆ ಮನೆಯಲ್ಲಿ ಕೆಲ ಬದಲಾವಣೆಗಳು ಆಗಬಹುದು ಅಥವಾ ನೀವು ಮಾಡಿಕೊಳ್ಳಬಹುದು. ನೀವು ಸ್ವಂತಂತ್ರವಾಗಿ ವ್ಯಾಪಾರ- ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವುಗಳು ಒಂದು ಉತ್ತಮ ಲಾಭ ತರುವ ಸ್ಥಿತಿಗೆ ಬರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಕೆಲಸದಲ್ಲಿ ಒತ್ತಡ. ನಿಗದಿತ ಸಮಯದಲ್ಲಿ ಅಂದುಕೊಂಡಂತೆ ಕೆಲಸಗಳನ್ನು ಮುಗಿಸಲು ತೀವ್ರ ಒದ್ದಾಟ. ಗೆಳತಿಯರೊಂದಿಗೆ ಸೇರಿ ಮಾಡುತ್ತಿದ್ದ ವ್ಯಾಪಾರದಲ್ಲಿ ಚಿಕ್ಕ- ಪುಟ್ಟ ಮನಸ್ತಾಪ ಹೆಚ್ಚುತ್ತದೆ. ತಿಂಗಳ ಅಂತ್ಯದಲ್ಲಿ ಕೆಲವರಿಗೆ ಮಾತ್ರ ಸ್ವಲ್ಪ ವಿಭಿನ್ನವಾಗಿರುತ್ತದೆ.ಅಂಗೈನಲ್ಲಿ ಕಾಣುವುದು ಬಾಯಿಗೆ ಮಾತ್ರ ಸಿಗುವುದಿಲ್ಲ. ಇಷ್ಟಪಟ್ಟ ಹುಡುಗ ಕಾಡಿಸುತ್ತಿದ್ದಾನೆ ಅನಿಸುತ್ತದೆ. ಚಲನಚಿತ್ರದಲ್ಲಿ ಅಭಿನಯದ ಅವಕಾಶಕ್ಕಾಗಿ ಕಾಯುತ್ತಾ ಕುಳಿತಿರುವವರಿಗೆ ಅವಕಾಶಗಳು ಸಿಗುತ್ತವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
ಮೀನ
ಶುಕ್ರನ ಪ್ರಭಾವ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಕಂಡುಬರುತ್ತಿವೆ. ಸಂಬಂಧಗಳ ಮಧ್ಯ ಒತ್ತಡದಲ್ಲಿ ಸಿಲುಕಿ ಹಾಕಿಕೊಂಡಿದ್ದವರು ಒಮ್ಮೆ ಆ ಎಲ್ಲಾ ಬಂಧನಗಳಿಂದ ಹೊರಬಂದು, ಸ್ವಚ್ಛದ ಹಕ್ಕಿಯಂತೆ ಹಾರಾಡುವ ಮನಸ್ಸು ಮಾಡುತ್ತೀರಿ. ಇವೆಲ್ಲಕ್ಕೂ ನಿಮಗೆ ಬೇಕಾದ ಮನಸ್ಥೈರ್ಯ ನೀಡುವವರು ಸಿಗುತ್ತಾರೆ.ಅವರು ನೀನು ಮಾಡುತ್ತಿರುವುದು ಸರಿ ಇದೆ ಎನ್ನುತ್ತಾ ನಿಮ್ಮ ತಾಳಕ್ಕೆ ತಕ್ಕ ಸಂಗೀತ ನುಡಿಸುತ್ತಾರೆ. ತಿಂಗಳ ಮಧ್ಯ ಹಾಗೂ ಅಂತ್ಯ ಭಾಗಕ್ಕೆ ಸರಿದಂತೆ ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸುಧಾರಿಸುತ್ತಾ ಬರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್ ಯತೀಂದ್ರ ಭಟ್
9901225989
9901225989
No comments:
Post a Comment